ತಿಂಮನ ಅರ್ಥಕೋಶ

ಯಾರೋ

'ಯಾರೋ ಅಂದರು' ಎಂದು ಆರಂಭಿಸಿದರೆ ಆಯಿತು, ಮುಂದೆ ಬರುವುದೆಲ್ಲವೂ ಸುಳ್ಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.